Sunday, April 18, 2010

Introduction....

 
     ಕಡಲ ಕಲಿಗಳ ಕಲಾ ಕೇಂದ್ರ,ಸುರತ್ಕಲ್ ಈ ಸಂಸ್ಥೆ ೨೦೦೯-೨೦೧೦ ರಂದು ಗೋವಿಂದ ದಾಸ ಕಾಲೇಜಿನ "ಯಕ್ಷಗಾನ ಮತ್ತು ಅಧ್ಯಧ್ಯಯನ ಕೇಂದ್ರ(ರಿ)"ದ ಸದಸ್ಯರಿಂದ ಸ್ಥಾಪಿತವಾಯಿತು.
      ನಮ್ಮ ಈ ಕೇಂದ್ರದಲ್ಲಿ ಹಲವಾರು ವಿಷಯಗಳಲ್ಲಿ ಪರಿಣತಿ ಹೊಂದಿದ ಕಲಾವಿದರೂ, ತಂತ್ರಜ್ಞರೂ ಇರುವರು. ಮುಖ್ಯವಾಗಿ ನಮ್ಮ ಈ ತಂಡದಿಂದ ಪ್ರಮುಖವಾದ ಮೂರು ಕಾರ್ಯಕ್ರಮವನ್ನು ಹಲವಾರು ಕಡೆಗಳಲ್ಲಿ ನೀಡಿರುತ್ತೇವೆ.
 ೧)"ಭಾರತ ಅಂದು-ಇಂದು-ಮುಂದು"
 ೨)"ಭಾರತೀಯ ಜಾನಪದ ಆರ್ಕೆಸ್ಟ್ರಾ(ಭಾಗ 1 )", "ಭಾರತೀಯ ಜಾನಪದ ಆರ್ಕೆಸ್ಟ್ರಾ(ಭಾಗ 2)"
 ೩)"ಯಕ್ಷ-ಗಾನ ವೈಭವ"
೪)"ಯಕ್ಷಗಾನೀಯ ಕಾಲಕ್ಷೇಪ"
   ಇದಲ್ಲದೆ, "ಯಕ್ಷಗಾನ", "ಬೀದಿ ನಾಟಕ", "ಪ್ರಹಸನ", "ಶಾಸ್ತ್ರೀಯ ಸಂಗೀತ", "ಶಾಸ್ತ್ರೀಯ ವಾಧ್ಯ ಸಂಗೀತ", "ಪಾಶ್ಚಾತ್ಯ ಸಂಗೀತ", "ಭರತನಾಟ್ಯ", "ಪಾಶ್ಚಾತ್ಯ ನೃತ್ಯ" ಕಾರ್ಯಕ್ರಮವನ್ನೂ ನೀಡುತ್ತಿರುವೆವು.
   ನಮ್ಮ ಸಂಘದ ಯು-ಟ್ಯೂಬ್ ವಾಹಿನಿ :  Click here!


ಸದಸ್ಯರು

1)ಅಶ್ವಿನಿ(Ashwini Aigal)
2)ಪವಿತ್ರ(Pavithra)
3)ವಾಸು ಪುರಾಣಿಕ್(Vasu Puranik)
4)ದೀಪಿಕಾ(Deepika .S )
5)ವಿನೋದ್ ಕುಮಾರ್(Vinod Kumar Kuthethoor )
6)ಗುರುಪ್ರಸಾದ್ ಕಾರಂತ್(Guruprasad  Karanth ) 
7)ವಿವೇಕ್  ಕೋಟ್ಯಾನ್ (Vivek Kotian)
೮)ಕೌಸ್ತುಭ (Koustubha)
೯)ರಂಜಿತ್ (Ranjith)
೧೦)ಮಿಥುನ್ ಕುಮಾರ್ ಶೆಟ್ಟಿ (Mithun shetty)
೧೧)ಹಿತಾ ಶೆಟ್ಟಿ (Hitha.S.Shetty)
೧೨)ಸೌಮ್ಯ (Soumya)   
೨೦)ಪೂಜಾ ಕಾಂಚನ್  (Pooja Kanchan)
೨೧)ಶ್ರೀನಿಧಿ (Shrinidhi.M)
೨೨)ಪವನ್ ಕುಮಾರ್ ಪಾವಂಜೆ (Pavan Kumar Pavanje)
೨೩)ವಿನೋದ್ ರಾಜ್ ಶೆಟ್ಟಿ (Vinodraj Shetty)
೨೪)ಸಂತೋಷ್ ಭೀಮ (Santhosh Bhima)

ಸಂಯೋಜಕರು 
ರಾಕೇಶ್ ಹೊಸಬೆಟ್ಟು(Rakesh Hosabettu) 
ಆರ್. ಕಾರುಣ್ಯ ನಿಧಿ (R.Karunyanidhi)
ಪವನ್ ಮೈರ್ಪಾಡಿ (Pavan Mairpady) 

1 comment:

  1. An organisation which started in Surathkal to uplift the rich cultural and traditional values of India.

    Correction:An organization which is started in Surathkal to propagate the rich culture, values and traditions of India that is Bharatam.

    ReplyDelete