Tuesday, February 1, 2011

Achievements by our members!!!!!!!!!!!!


*)ನಮ್ಮ ಕೇಂದ್ರದ ಸದಸ್ಯೆ ಕು.ಹಿತಾ.ಎಸ್.ಶೆಟ್ಟಿ ಇವರು  "ಮಂಗಳೂರು ವಿ.ವಿ. ಮಟ್ಟದ ಬಿ.ಎಸ್ಸಿ ಪರೀಕ್ಷೆಯಲ್ಲಿ ಆರನೇ ಸ್ಥಾನ(rank )ಗಳಿಸಿರುತ್ತಾರೆ.

*) ನಮ್ಮ ಕೇಂದ್ರದ ಸಂಯೋಜಕ ಶ್ರೀ ಕಾರುಣ್ಯನಿಧಿ ಇವರು "ಕೆಮ್ಥೂರ್ ದೊಡ್ಡಣ್ಣ ಶೆಟ್ಟಿ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ" ಪ್ರಶಸ್ತಿ ಪಡೆದಿರುತ್ತಾರೆ.