Sunday, April 18, 2010

Introduction....

 
     ಕಡಲ ಕಲಿಗಳ ಕಲಾ ಕೇಂದ್ರ,ಸುರತ್ಕಲ್ ಈ ಸಂಸ್ಥೆ ೨೦೦೯-೨೦೧೦ ರಂದು ಗೋವಿಂದ ದಾಸ ಕಾಲೇಜಿನ "ಯಕ್ಷಗಾನ ಮತ್ತು ಅಧ್ಯಧ್ಯಯನ ಕೇಂದ್ರ(ರಿ)"ದ ಸದಸ್ಯರಿಂದ ಸ್ಥಾಪಿತವಾಯಿತು.
      ನಮ್ಮ ಈ ಕೇಂದ್ರದಲ್ಲಿ ಹಲವಾರು ವಿಷಯಗಳಲ್ಲಿ ಪರಿಣತಿ ಹೊಂದಿದ ಕಲಾವಿದರೂ, ತಂತ್ರಜ್ಞರೂ ಇರುವರು. ಮುಖ್ಯವಾಗಿ ನಮ್ಮ ಈ ತಂಡದಿಂದ ಪ್ರಮುಖವಾದ ಮೂರು ಕಾರ್ಯಕ್ರಮವನ್ನು ಹಲವಾರು ಕಡೆಗಳಲ್ಲಿ ನೀಡಿರುತ್ತೇವೆ.
 ೧)"ಭಾರತ ಅಂದು-ಇಂದು-ಮುಂದು"
 ೨)"ಭಾರತೀಯ ಜಾನಪದ ಆರ್ಕೆಸ್ಟ್ರಾ(ಭಾಗ 1 )", "ಭಾರತೀಯ ಜಾನಪದ ಆರ್ಕೆಸ್ಟ್ರಾ(ಭಾಗ 2)"
 ೩)"ಯಕ್ಷ-ಗಾನ ವೈಭವ"
೪)"ಯಕ್ಷಗಾನೀಯ ಕಾಲಕ್ಷೇಪ"
   ಇದಲ್ಲದೆ, "ಯಕ್ಷಗಾನ", "ಬೀದಿ ನಾಟಕ", "ಪ್ರಹಸನ", "ಶಾಸ್ತ್ರೀಯ ಸಂಗೀತ", "ಶಾಸ್ತ್ರೀಯ ವಾಧ್ಯ ಸಂಗೀತ", "ಪಾಶ್ಚಾತ್ಯ ಸಂಗೀತ", "ಭರತನಾಟ್ಯ", "ಪಾಶ್ಚಾತ್ಯ ನೃತ್ಯ" ಕಾರ್ಯಕ್ರಮವನ್ನೂ ನೀಡುತ್ತಿರುವೆವು.
   ನಮ್ಮ ಸಂಘದ ಯು-ಟ್ಯೂಬ್ ವಾಹಿನಿ :  Click here!