Kadala Kaligala Kalaa Kendra, Surathkal
An organisation which is started in Surathkal to uplift the rich cultural and traditional values of Bhaaratham. Where the members are renowned in their own fields like music, dance, drama, yakshagana, literature etc.

Tuesday, February 1, 2011
Sunday, April 18, 2010
Introduction....
ಕಡಲ ಕಲಿಗಳ ಕಲಾ ಕೇಂದ್ರ,ಸುರತ್ಕಲ್ ಈ ಸಂಸ್ಥೆ ೨೦೦೯-೨೦೧೦ ರಂದು ಗೋವಿಂದ ದಾಸ ಕಾಲೇಜಿನ "ಯಕ್ಷಗಾನ ಮತ್ತು ಅಧ್ಯಧ್ಯಯನ ಕೇಂದ್ರ(ರಿ)"ದ ಸದಸ್ಯರಿಂದ ಸ್ಥಾಪಿತವಾಯಿತು.
ನಮ್ಮ ಈ ಕೇಂದ್ರದಲ್ಲಿ ಹಲವಾರು ವಿಷಯಗಳಲ್ಲಿ ಪರಿಣತಿ ಹೊಂದಿದ ಕಲಾವಿದರೂ, ತಂತ್ರಜ್ಞರೂ ಇರುವರು. ಮುಖ್ಯವಾಗಿ ನಮ್ಮ ಈ ತಂಡದಿಂದ ಪ್ರಮುಖವಾದ ಮೂರು ಕಾರ್ಯಕ್ರಮವನ್ನು ಹಲವಾರು ಕಡೆಗಳಲ್ಲಿ ನೀಡಿರುತ್ತೇವೆ.
೧)"ಭಾರತ ಅಂದು-ಇಂದು-ಮುಂದು"
೨)"ಭಾರತೀಯ ಜಾನಪದ ಆರ್ಕೆಸ್ಟ್ರಾ(ಭಾಗ 1 )", "ಭಾರತೀಯ ಜಾನಪದ ಆರ್ಕೆಸ್ಟ್ರಾ(ಭಾಗ 2)"
೩)"ಯಕ್ಷ-ಗಾನ ವೈಭವ"
೪)"ಯಕ್ಷಗಾನೀಯ ಕಾಲಕ್ಷೇಪ"
ಇದಲ್ಲದೆ, "ಯಕ್ಷಗಾನ", "ಬೀದಿ ನಾಟಕ", "ಪ್ರಹಸನ", "ಶಾಸ್ತ್ರೀಯ ಸಂಗೀತ", "ಶಾಸ್ತ್ರೀಯ ವಾಧ್ಯ ಸಂಗೀತ", "ಪಾಶ್ಚಾತ್ಯ ಸಂಗೀತ", "ಭರತನಾಟ್ಯ", "ಪಾಶ್ಚಾತ್ಯ ನೃತ್ಯ" ಕಾರ್ಯಕ್ರಮವನ್ನೂ ನೀಡುತ್ತಿರುವೆವು.
ನಮ್ಮ ಸಂಘದ ಯು-ಟ್ಯೂಬ್ ವಾಹಿನಿ : Click here!

Subscribe to:
Posts (Atom)